lirik.web.id
a b c d e f g h i j k l m n o p q r s t u v w x y z 0 1 2 3 4 5 6 7 8 9 #

lirik lagu rajkumar - panavidu panavidu

Loading...

ಪಣವಿಡು, ಪಣವಿಡು, ನಿನ್ನ ಪ್ರಾಣವ
ಪಡೆದುಕೊ, ಪಡೆದುಕೊ, ನಿನ್ನ ಪ್ರೇಮವ,
ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು,

ನೀಯತ್ತೇ ನಿನ್ನನ್ನ ಕಾಯುತ್ತೆ, ಹೇ…

ಆ ವ್ಯೂಹನ ನೀ ಭೇಧಿಸಲು ಬಾ ಮಿಂಚಾಗಿ ಬಾ,
ಆ ಕೋಟೆನ ನೀ ಮುರಿಯೋಕೆ ಬಾ ಸಿಡಿಲಾಗಿ ಬಾ,
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ,
ಸೊಲದ, ಆತ್ಮದ, ಆಯುಧ, ನೀನು,
ಕೀರ್ತಿಯ, ಮೂರುತಿ, ಆಗುವೆ ಬಾ…

ಪಣವಿಡು, ಪಣವಿಡು, ನಿನ್ನ ಪ್ರಾಣವ,
ಪಡೆದುಕೊ, ಪಡೆದುಕೊ ನಿನ್ನ ಪ್ರೇಮವ.

ಆ ಬೆಳಕನ್ನೇ ನೀ ತರುವಾಗ ಈ ಇರುಳೇನು ಬಾ,
ಆ ಒಲವನ್ನೇ ನೀ ತರುವಾಗ ಈ ವಿಷವೇನು ಬಾ,
ಪ್ರಾಣ ನಮ್ಮದಲ್ಲ, ಪ್ರೀತಿ ನಮ್ಮದೋ.
ಪ್ರೀತಿಗೂ, ದ್ವೇಷಕು, ಆಗದು ಸ್ನೇಹ,
ಶೋಧನೆ, ಸಾಧನೆ ಮೂರಿದೆ ಬಾ.

ಪಣವಿಡು ಪಣವಿಡು ನಿನ್ನ ಪ್ರಾಣವ
ಪಡೆದುಕೊ ಪಡೆದುಕೊ ನಿನ್ನ ಪ್ರೇಮವ
ಈ ಜಗತ್ತೇ, ನಿನ್ನಂತೆ, ಬರುತ್ತೆ, ಹೋಗು,
ನೀಯತ್ತೆ, ನಿನ್ನನ್ನ, ಕಾಯುತ್ತೆ, ಹೇ…


Lirik lagu lainnya:

LIRIK YANG LAGI HITS MINGGU INI

Loading...